ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ

ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ

ಬೇಕನ್ (bacn) ಇದೊಂದು ಅಂತರ್ಜಾಲದಲ್ಲಿ ಈಗ ಹೊಸ ಪದ !!! ಅಂದ್ರೆ SPAM ಅಷ್ಟು ಕೆಟ್ಟದಲ್ಲ, EMAIL ಅಷ್ಟು ಉಪಕಾರಿಯಲ್ಲ. ಬೇಕು , ಅದ್ರೆ ಸದ್ಯಕಂತು ಬೇಡ ಅನ್ನುವ ಸಂದೇಶಗಳು ಈ ಗುಂಪಿಗೆ ಸೇರುತ್ತವೆ !!!

ಇದು ಕುರುಕ್ ತಿಂಡಿಗಳ ತರಹ - ನೆಂಜಿಕೊಳ್ಳೊಕೆ ಬೇಕಾಗುವಂತಹ ಸಂದೇಶಗಳು ...

ಹೆಚ್ಹಿನ ವಿಷಯಗಳಿಗೆ ಈ ಕೊಂಡಿಗಳನ್ನು ನೋಡಿ :-

ವಿಕಿಪಿಡಿಯಾ - http://en.wikipedia.org/wiki/Bacn_%28electronic%29 

ಬೇಕನ್ ಗಳನ್ನು ಜಿ-ಮೇಲ್ ನಲ್ಲಿ ಉಪಯೊಗಿಸುವ ಬಗೆ -  http://gmailblog.blogspot.com/2007/09/gmail-eats-your-bacn.html

 

Rating
No votes yet