ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
ನನ್ನ ಜೊತೆ ಕೆಲಸ ಮಾಡುವವರಿಗೆ (ತಮಿಳು ಭಾಷಿಗರು)ಕನ್ನಡವನ್ನು ಕಲಿಯುವ ಆಸೆ. ಇಂತವರಿಗೆ ಕನ್ನಡ ಓದಲು ಮತ್ತೆ ಮಾತಾಡಲು ಕಲಿಸುವ ತರಗತಿ ನಡೆಸುವವರ ಮಾಹಿತಿ ಇದ್ದರೆ ತಿಳಿಸುತ್ತೀರಾ? ಅವರ ಮನೆ ಇರುವುದು ಬೆಂಗಳೂರಿನ ಇಂದಿರಾ ನಗರದ ಬಳಿ. ಆ ಪ್ರದೇಶದ ಸುತ್ತ ಮುತ್ತ ಯಾರಾದ್ರೂ ಇದ್ದರೆ ತಿಳಿಸಿ.
Rating
Comments
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
In reply to ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ. by vikashegde
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
In reply to ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ. by karthik
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.