ಬ್ಲಾಗ್ ಜೀವಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ಎಲ್ಲಾ ಕನ್ನಡ/ಕನ್ನಡೇತರ ಬ್ಲಾಗ್ ಜೀವಿಗಳಿಗೆ, ಸ್ನೇಹಿತರಿಗೆ, ಗುರುಗಳಿಗೆ... ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಸಂಪದ ಮುಲಕ ತಿಳಿಸಲು ಖುಷಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲು ನಾನಂತೂ ಮಂಗಳೂರಿಗೆ ಹೋಗುತ್ತಿದ್ದೇನೆ. ..
ನೀವೂ ನಿಮ್ಮ ನಿಮ್ಮ ಊರುಗಳಲ್ಲಿ, ವಾಸ ಸ್ಥಳಗಳಲ್ಲಿ ಕ್ರಿಸ್ಮಸ್ ಆಚರಿಸಿ ಇತರರಿಗೂ ಸಂತಸ ಹಂಚಿ. ಎಲ್ಲರಿಗೂ ಮಗದೊಮ್ಮೆ ವೀಣಾಳು ಮಾಡುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ ಯು ಮೆರಿ ಕ್ರಿಸ್ಮಸ್ :) :)
Rating
Comments
ಉ: ಬ್ಲಾಗ್ ಜೀವಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು