ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿಗ್ಗಜರು:

ಅಮಿತಾಭ್ ಬಚ್ಚನ್:
http://blogs.bigadda.com/ab/

ಆಮೀರ್ ಖಾನ್:
http://www.aamirkhan.com/blog.htm

(ಶಾರುಖ್ ಖಾನ್ ಜೊತೆ ನಡೆದಿರುವ ವಾಗ್ವಾದವನ್ನು ಇವರು ಬ್ಲಾಗಿಗೂ ಎಳೆದು ಬೈಸಿಕೊಂಡಿದ್ದಾರೆ. ನಿನ್ನೆ ಪೋಸ್ಟಾಗಿರುವ ಬ್ಲಾಗ್ ಪುಟಕ್ಕೆ ಸುಮಾರು ಎರಡೂವರೆ ಸಾವಿರ ಕಾಮೆಂಟ್ಸು!)

ಶೇಖರ್ ಕಪೂರ್:
http://www.shekharkapur.com/blog/

ನಮ್ಮ ಕನ್ನಡ ಸಿನಿಮಾ ಮಂದೀನೂ ಹೀಗೇ ಬ್ಲಾಗ್ ಮಾಡಿದರೆ ಚೆಂದ ಇರುತ್ತೆ, ಅಲ್ವ? ಹೀಗೆ ಕನ್ನಡದಲ್ಲಿ ಕನ್ನಡ ಸಿನಿಮಾದವರು ಯಾರು ಮೊದಲು ಬ್ಲಾಗ್ ಮಾಡಬಹುದು? ನಿಮಗೇನನ್ನಿಸುತ್ತೆ? :-)

Rating
No votes yet

Comments