ಭಳಿರೇ ಭಳಿರೇ ರೆಹಮಾನ!!!
ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಗೆ ಎರಡು ಆಸ್ಕರ್ ಪ್ರಶಸ್ತಿಗಳು.
ಈ ದಿನ (೨೩ ಫೆಬ್ರವರಿ ೨೦೦೯) ಭಾರತೀಯರಿಗೆಲ್ಲಾ ಹೆಮ್ಮೆಯ ದಿನ.
ಭಳಿರೇ ಭಳಿರೇ ಎ. ಆರ್. ರೆಹಮಾನ
ಸಾಕೆ ನಿನಗೀ ಎರಡು ಬಹುಮಾನ!?
ದೇವರು ಹರಸಲಿ ನಿನ್ನನು ಇಂತೆಯೇ
ಹೊತ್ತುತರುವಂತವನಾಗು ವರುಷ ವರುಷ
ನೀನು ಇನ್ನಷ್ಟು ಬಹುಮಾನ!!!
Rating
Comments
ಉ: ಭಳಿರೇ ಭಳಿರೇ ರೆಹಮಾನ!!!
In reply to ಉ: ಭಳಿರೇ ಭಳಿರೇ ರೆಹಮಾನ!!! by vinutha.mv
ಉ: ಭಳಿರೇ ಭಳಿರೇ ಆಸ್ಕರ್ ರೆಹಮಾನ!!!
In reply to ಉ: ಭಳಿರೇ ಭಳಿರೇ ಆಸ್ಕರ್ ರೆಹಮಾನ!!! by asuhegde
ಉ: ಭಳಿರೇ ಭಳಿರೇ ಆಸ್ಕರ್ ರೆಹಮಾನ!!!