ಭಾಗ್ಯಶಾಲಿ ನಾನಲ್ಲ!

ಭಾಗ್ಯಶಾಲಿ ನಾನಲ್ಲ!

 


 


ದಿನವೂ ಭೇಟಿಯಾಗುವವರೆಲ್ಲಾ


ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ


ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು


ಅದ್ಯಾಕೋ ದೂರವೇ ಇರುವರೆಲ್ಲಾ


ಮನದ ಮಾತಿದು ಸಖೀ,


ದಿನಾ ನಿನ್ನ ಭೇಟಿಯಾಗುವವರಷ್ಟು


ಭಾಗ್ಯಶಾಲಿ ನಾನಲ್ಲ...!


*****


 


ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments