ಭಾರತದ ಆಶಾಕಿರಣ: ಚಿನ್ನದ ಹುಡುಗಿ ದೀಪಿಕಾ ಕುಮಾರಿ
ದೀಪಿಕಾ ಕುಮಾರಿ ನಮ್ಮ ನಡುವಿನ ಅಪ್ಪಟ್ಟ ಗ್ರಾಮಿಣ ಪ್ರದೇಶದ ನಡು ಮಧ್ಯಮ ವರ್ಗದ ಮನೆಯ ಹುಡುಗಿ, ಇವತ್ತು ನೊರ ಇಪ್ಪತ್ತು ಕೋಟಿ ಧಾಟಿರುವ ನಮ್ಮ ದೇಶದ ಮುಕುಟ ಮಣಿ, ಈಕೆ ಇವತ್ತು ೨೦೧೨ ಒಲಂಪಿಕ್ ನಲ್ಲಿ ಇಡೀ ದೇಶದ ಜನರ ಒಂದೇ ಒಂದು ಚಿನ್ನದ ಬರವಸೆಯ ಹುಡುಗಿ, ಇವಳು ನಮ್ಮ ಗೌರವದ ಸಂಕೇತ, ಇನ್ನೇನು ಲಂಡನ್ ನಲ್ಲಿ ಮಿನುಗುವ ಆಕೆಯ ಅಸೆ ಕೈಗೊಡಲಿಲ್ಲ ನಿಜ ಅದರೊ ಇಂಥಹ ಹೆಣ್ನು ಸಿಶು ನಮ್ಮ ಗರ್ಭದ್ದಲ್ಲಿ ಹುಟ್ಟಿ ಬರಲಿ, ಅನಿಸಿದ್ದು ನಿಜ. ಇನ್ನೊ ಮೊಂದೆ ಹೆಣ್ಣು ಶಿಸುವಿನ ಬ್ರೊಣ ಹತ್ಯೆ ಮಾಡುವುದಿಲ್ಲವೆಂದು, ಕಂಡು ಬಂದಲ್ಲಿ ತಡೆಯುತ್ತೇವೆಂದು ಈಡೀ ದೇಶ ಪ್ರಾಮಣಿಕರಿಸುವ ಮೂಲಕ ಇಂಥ ಪ್ರತಿಭೆಗಳಿಗೆ ಗೌರವ ಸಲ್ಲಿಸಬೇಕಿದೆ.
Rating