ಭೂಮಿ -ಆಕಾಶ By mdnprabhakar on Mon, 06/08/2009 - 12:28 ದೂರ ತೀರವ ದಾಟಿ ತಿರುಗಿ ನೋಡದೆ ಮುಂದೆ ಹೋಗುವ ಪಯಣಿಗ ನೀನು. ನಿಂತಲ್ಲೇ ನಿಲುವ ನಿಶ್ಚಲ ತೀರ ನಾನು. ಕನಸುಗಳ ಕೈಬಿಟ್ಟು ಭಾವಗಳ ಬದಿಗಿಟ್ಟು ಭಾನಿನೆತ್ತರದಲ್ಲಿ ಹಾರಿಹೋಗುವ ಚಲುವೆ ಮರೆಯದಿರು ನಾನಿರುವದು ಇಲ್ಲೇ ಈ ಭೂಮಿಯಲ್ಲಿ. -----ಸತ್ಯಾತ್ಮ ------ Rating Select ratingGive it 1/5Give it 2/5Give it 3/5Give it 4/5Give it 5/5 No votes yet