ಭ್ರಾಂತಿಯ ಬಿಡು

ಭ್ರಾಂತಿಯ ಬಿಡು

ಇಲ್ಲಿಲ್ಲ ಇನ್ನೆಲ್ಲೋ  ಅಮಿತ ಸುಖವಿಹುದೆಂದು ಭ್ರಮಿಸಿ ತೊಳಲದಿರು      

ಇಹುದಿಲ್ಲೆ ನಮ್ಮೊಳಗೆ ಸುಖ ಶಾಂತಿ ನೆಮ್ಮದಿಯು ತಿಳಿದು ನೋಡೆ

ಇದನರಿಯದೆ  ಸುತ್ತಾಟ, ಗುದ್ದಾಟ, ಬೆದಕಾಟ, ನಮ್ಮನಮ್ಮೊಳಗೆ

ಇರುವುದನನುಭವಿಸು ಬರಿ ಅರಸುವುದ ಬಿ

ಡು - ನನ ಕಂದ ||
Rating
No votes yet