ಮಕರಜ್ಯೋತಿ ಮಾನವ ನಿರ್ಮಿತ ಅನ್ನೋದನ್ನು ಒಪ್ಪುವುದಿಲ್ಲ "ವಾರ್ತಾಭಾರತಿ" ಸಂಪಾದಕರು

ಮಕರಜ್ಯೋತಿ ಮಾನವ ನಿರ್ಮಿತ ಅನ್ನೋದನ್ನು ಒಪ್ಪುವುದಿಲ್ಲ "ವಾರ್ತಾಭಾರತಿ" ಸಂಪಾದಕರು

ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು.

ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ.

ಇದು ಆ ದಿನ ಪತ್ರಿಕೆಯಲ್ಲಿನ ಇಂದಿನ ಸಂಪಾದಕೀಯ.

 

 

http://www.dnaindia.com/india/report_sabarimala-authorities-say-divine-light-is-man-made_1167382

 

 

http://mangaloreantimes.com/news/viewers/display_news.php?news_id=513

 

Rating
No votes yet

Comments