ಮಕರ ಸಂಕ್ರಾಂತಿಯ ಶುಭಾಶಯ
ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ,
ಇದುವೇ ಉತ್ತರಾಯಣದ ಸಮಯ,ಆಗಲಿ ಎಲ್ಲರ ಬಾಳಲಿ ನವೋದಯ,
ಬದಲಾಗುವ ಸೂರ್ಯನ ಪಯಣ,ಮೂಡಿಸಲಿ ನೂತನ ಆಶಾಕಿರಣ,
ಸರ್ವರಿಗೂ ಸಂತಸ ಸಂಕ್ರಾಂತಿಯ ಶುಭಾಶಯ.
ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ,
ಇದುವೇ ಉತ್ತರಾಯಣದ ಸಮಯ,ಆಗಲಿ ಎಲ್ಲರ ಬಾಳಲಿ ನವೋದಯ,
ಬದಲಾಗುವ ಸೂರ್ಯನ ಪಯಣ,ಮೂಡಿಸಲಿ ನೂತನ ಆಶಾಕಿರಣ,
ಸರ್ವರಿಗೂ ಸಂತಸ ಸಂಕ್ರಾಂತಿಯ ಶುಭಾಶಯ.
Rating