ಮಕ್ಕಳಿಗೆ "ಸಂಪದ" ಹೆಸರು

ಮಕ್ಕಳಿಗೆ "ಸಂಪದ" ಹೆಸರು

ನಮ್ಮೆಲ್ಲರ ಹೆಮ್ಮೆಯ ಸಂಪದದಿಂದ ಪ್ರೇರಿತರಾಗಿ ನೀವ್ಯಾರಾದರೂ ನಿಮ್ಮ ಮಗು/ಮೊಮ್ಮಗು, ಅಥವಾ ನಿಮ್ಮ ಕುಟುಂಬದಲ್ಲಿ ಜನಿಸಿದ ಮಗುವಿಗೆ "ಸಂಪದ" ಎಂಬ ಹೆಸರು ಇಟ್ಟಿದ್ದೀರಾ? ಹಾಗೆಯೇ ನಿಮ್ಮ ಸ್ನೇಹಿತರು ಅಥವಾ ಬಂಧುಗಳಿಗೆ ಹುಟ್ಟಿದ ಮಗುವಿಗೆ "ಸಂಪದ" ಹೆಸರು ಸೂಚಿಸಿದ್ದೀರಾ? ನಾನಂತೂ ನನಗೆ ಪರಿಚಯವಿದ್ದವರಿಗೆಲ್ಲಾ "ಸಂಪದ" ಹೆಸರು ಸೂಚಿಸಿದ್ದೇನೆ!

 

-ಪ್ರಸನ್ನ.ಎಸ್.ಪಿ

Rating
No votes yet

Comments