ಮಗ್ಗಲು ಬದಲಿಸಿದ್ದಾಳೆ ಭೂಮಿ...
ಆವತ್ತು,
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...
ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...
ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...
ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಸ(ಹ) ಹೀಗೇ ಇರಲು ಸಾಧ್ಯ...?
ಎಷ್ಟು ಹೊತ್ತು ಅ೦ತ
ಈ ವಿರಸ(ಹ) ಹೀಗೇ ಇರಲು ಸಾಧ್ಯ...?
ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!
*********************************************
ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...
Rating
Comments
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by RAMAMOHANA
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by sathishnasa
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by venkatb83
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by prasannakulkarni
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by bhalle
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by makara
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by bhalle
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by gopinatha
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by partha1059
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by manju787
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by hamsanandi
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by dayanandac
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by hamsanandi
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by manju787
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by partha1059
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by santhosh_87
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...
In reply to ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ... by savithru
ಉ: ಮಗ್ಗಲು ಬದಲಿಸಿದ್ದಾಳೆ ಭೂಮಿ...