ಮಡ್ಡಿ-ಮಂಕರ ಸಂಭಾಷಣೆ
ಮಡ್ಡಿ : ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು?
ಮಂಕ: ನನ್ನ ಹೆಂಡತಿ.
ಮಡ್ಡಿ: ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :)
ಮಂಕ: ಇಷ್ಟು ಸಣ್ಣ ವಿಷಯ ನಿನಗೆ ತಿಳಿಯದೇ ಇರುವುದರಿಂದಲೇ ನಿನ್ನನ್ನು ಮಡ್ಡಿ ಅನ್ನುವುದು! :)
ಮಡ್ಡಿ: :(
ಮಂಕ: :(
ಮಡ್ಡಿ: :) ಹೋಗಲಿ ಬಿಡು, ಬಾ, ಬೈಟು ಕಾಫಿ ಕುಡ್ಕೊಂಡ್ ಬರೋಣ.
ಮಂಕ: :) ನಡಿ.
**************************
-ಕ.ವೆಂ.ನಾಗರಾಜ್.
Rating
Comments
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by gopinatha
ಉ: ಮಡ್ಡಿ-ಮಂಕರ ಸಂಭಾಷಣೆ
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by venkatb83
ಉ: ಮಡ್ಡಿ-ಮಂಕರ ಸಂಭಾಷಣೆ
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by partha1059
ಉ: ಮಡ್ಡಿ-ಮಂಕರ ಸಂಭಾಷಣೆ
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by makara
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by makara
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by kavinagaraj
ಉ: ಮಡ್ಡಿ-ಮಂಕರ ಸಂಭಾಷಣೆ
ಉ: ಮಡ್ಡಿ-ಮಂಕರ ಸಂಭಾಷಣೆ
In reply to ಉ: ಮಡ್ಡಿ-ಮಂಕರ ಸಂಭಾಷಣೆ by manju787
ಉ: ಮಡ್ಡಿ-ಮಂಕರ ಸಂಭಾಷಣೆ