ಮತ್ತೆ ಕೈಜೋಡಿಸಲು ಸಂಪದ ಬಳಗ
ಭಾನುವಾರ, ಆಗಸ್ಟ್ ೩೧ ನಾವೆಲ್ಲ ಮತ್ತೆ ಸೇರಿ ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಚರ್ಚಿಸಿ, ಹಬ್ಬದ ರೂಪುರೇಷೆಗಳನ್ನ ಸಿದ್ದ ಪಡಿಸಿದ್ದಾಯಿತು. ಮೊದಲ ಹಬ್ಬವನ್ನ ವಿಮರ್ಶಿಸಿ, ಉತ್ತಮವಾದದ್ದನ್ನ ಈ ಬಾರಿ ವಿಭಿನ್ನ ರೀತಿಯಲ್ಲಿ ಹಬ್ಬವನ್ನ ಆಚರಿಸುವ ಬಗ್ಗೆ ಒಂದು ಪ್ರೋಗ್ರಾಮ್ ಅನ್ನೇ ಬರೆಯಲಾಯಿತು (ಹೌದ್ರಿ, ನನ್ನ ತಲೇಲಿ ಲಿನಕ್ಸ್ ತುಂಬಿರುವ ಹಾಗೆ ರಾಫವನಿಗೆ ಪ್ರೊಗ್ರಾಮ್ ಸಿನ್ಟ್ಯಾಕ್ಸ್ ತುಂಬಿದೆ)
ಮೈಸೂರು ವಿಶ್ವ ವಿಧ್ಯಾನಿಲಯದ ಭೌತಶಾಸ್ತ್ರ ವಿಭಾಗ
ಹಬ್ಬದ ಕಾರ್ಯಕಾರಿ ಸಮಿತಿ, ಫೋಟೋ ತೆಗೆದವರು ಹೆಚ್.ಪಿ.ಎನ್
ಪ್ರೊಜೆಕ್ಟ್ ಪ್ಲಾನ್ ಕೋಡ್ (ಪ್ರೀ ಮತ್ತು ಓಪನ್ ಸೋರ್ಸ್) , ಬರೆದವರು ರಾಘವ
ಇನ್ನೂ ಹೆಚ್ಚಿನದನ್ನ ತಿಳಿದು ನಮ್ಮೊಂದಿಗೆ ಕೈ ಜೋಡಿಸ ಬೇಕೆ. ಹಬ್ಬದ ವೆಬ್ಸೈಟ್ ಗೆ ಭೇಟಿ ಕೊಡಿ.
ಫೋಟೋ ತೆಗೆದವರು:
ಹರಿ ಪ್ರಸಾದ್ ನಾಡಿಗ್, ಓಂ ಶಿವಪ್ರಕಾಶ್
Rating
Comments
ಉ: ಮತ್ತೆ ಕೈಜೋಡಿಸಲು ಸಂಪದ ಬಳಗ