ಮತ್ತೆ ಪ್ರೀತಿಯಲ್ಲಿ ಬಿದ್ದಿದೇನೆ... "ನೋವಿನೊಂದಿಗೆ'

ಮತ್ತೆ ಪ್ರೀತಿಯಲ್ಲಿ ಬಿದ್ದಿದೇನೆ... "ನೋವಿನೊಂದಿಗೆ'

ಬದುಕನ್ನ ಪ್ರೀತಿಸಿದೆ ನೋವು ಸಿಕ್ಕಿತು,
ಸಂಬಂದಗಳನ್ನ ಪ್ರೀತಿಸಿದೆ ನೋವು ಸಿಕ್ಕಿತು,
ಸ್ನೇಹಿತರನ್ನ ಪ್ರೀತಿಸಿದೆ ನೋವೇ ಸಿಕ್ಕಿತು,
.
.
.
.
ನಾನೀಗ ನೋವನ್ನೇ ಪ್ರೀತಿಸುತ್ತಿದೇನೆ.

Rating
No votes yet

Comments