ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ .....

ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ .....

ಇದು ನಮ್ಮ ಎಂ.ಪಿ.ಗಳ ಸಂಬಳದ ಸಾಮಾನ್ಯ ಪಟ್ಟಿ ಇದನ್ನು ನನ್ನ ಆತ್ಮೀಯರೊಬ್ಬರು ನನಗೆ ಹೇಳಿದ್ದು ,ಅವರು ಹೇಳಿದ್ದನ್ನು ತಪ್ಪು ಅಥವಾ ಸರಿ ಎಂದು ತರ್ಕ ಮಾಡುವಷ್ಟು ಗೋಜಿಗೆ ಹೊಗಲ್ಲ ,ಇದರಲ್ಲಿನ ವಿಷಯಕ್ಕೆ ಗಮನ ಕೊಡಿ ,ಅವರ ಸಂಬಳ ಇದಕ್ಕಿಂತ ಕಡಿಮೆ ಅಥವಾ ಜ್ಯಾಸ್ತಿ ಇರಬಹುದು

ಸಂಬಳ –೪೨೦೦೦
ಕಛೇರಿಯ ಖರ್ಚು --೧೪೦೦೦ /ತಿಂಗಳಿಗೆ
ಇದರ ಜೊತೆ ಸ್ಟೆಷನರಿಗೆ --೧೦೦೦/ತಿಂಗಳಿಗೆ
ಸಾರಿಗೆ ಖರ್ಚು ---೮ ರೂ / ಕಿ. ಮೀ.
ಟ್ರೈನ್ ನಲ್ಲೂ –-- ಉಚಿತ (ಇದು ಅವರ ಹೆಂಡತಿ ಮಕ್ಕಳಿಗೂ ಕೂಡ)
ದಿನದ ಟಿಎ/ಡಿಎ –೫೦೦ ರೂ
ಪ್ರತಿ ವರುಷಕ್ಕೆ ೪೦ ಎರ್ ಟ್ರಿಪ್ಸ್ (Air Trips) –ಉಚಿತ (ಇದು ಅವರ ಹೆಂಡತಿ ಮಕ್ಕಳಿಗೂ ಕೂಡ)
ಡೆಲ್ಲಿಯಲ್ಲಿ ಎಂ.ಪಿ. ಹಾಸ್ಟೆಲ್ ಕೂಡ –ಉಚಿತ
ಇನ್ನಾ ವಿದ್ಯುತ್ಶಕ್ತಿ --೫೦೦೦೦ ಯುನಿಟ್ ಉಚಿತ/ ವರುಷಕ್ಕೆ
ಲೊಕಲ್ ಪೊನ್ ಕಾಲ್ ಚಾರ್ಚ್ --೧೭೦೦೦೦ ಕಾಲ್ಸ್/ ವರುಷಕ್ಕೆ
ಇತರೆ ನೀರು, ಪ್ರೀಜ್, ಎಸಿ, ಮನೆಗೆ ಸುಣ್ಣ ಬಣ್ಣ ಇತ್ಯಾದಿ ಎಲ್ಲಾ ಉಚಿತ …....

ಒಟ್ಟಾರೆಯ ಖರ್ಚು ೩೨ ಲಕ್ಷ
ಇನ್ನಾ ೫ ವರುಷಕ್ಕೆ ೧ ಕೋಟಿ ೬೦ ಲಕ್ಷ

ಇದು ಒಬ್ಬರದು ಇನ್ನಾ ೫೩೪ ಜನ ಎಂ.ಪಿ.ಗಳು ಇದ್ದಾರೆ ಅವರದೆಲ್ಲ ಸೇರಿ ಒಟ್ಟಾರೆ ೮೫೫ ಕೋಟಿ …
ಇದು ಬರೀ ಎಂ.ಪಿ ಗಳದು ,ಇದರ ಜೊತೆಯಲ್ಲೆ ನಮ್ಮ ಎಂ.ಎಲ್.ಎ ,ಎಂ.ಎಲ್.ಸಿ ಗಳ ಸಂಬಳನೂ ಜೊತೆ ಸೇರಿಸಿ ಎಷ್ಟಾಗಬಹುದು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕಿ ,ಅದು ಎಷ್ಟು ಕೋಟಿಗಳಾಗಬಹುದು ಆದರೆ ಅವರಿಂದ ನಮಗೆ ಎಷ್ಟು ಉಪಯೋಗವಾಗುತ್ತೆ ಅಂತ.....

ಅದು ಅಲ್ಲದೆ ನಾವು ತೆಗೆದು ಕೊಳ್ಳೊ ಸಂಬಳಕ್ಕೆ ಟ್ಯಾಕ್ಸ್ ಕಟ್ಟಬೇಕು ಸರ್ಕಾರಕ್ಕೆ ಆದರೆ ಇವರಿಗೆ ಯಾವ ಟ್ಯಾಕ್ಸ್ ಇಲ್ಲ ...

ನೀವೂ ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ ಮತ ಹಾಕಿ, ಸುಮ್ಮನೆಯೋ, ಹಣದ ವ್ಯಾಮೋಹಕ್ಕೊ, ಗೊತ್ತಿಲ್ಲದೆಯೊ ಅಥವಾ ಮತ ಹಾಕದೆ ನಿಮ್ಮ ಅಮೂಲ್ಯವಾದ ಮತವನ್ನು ಪೋಲು ಮಾಡಬೇಡಿ ….

Rating
No votes yet

Comments