ಮನದಾಳದ ಕವಿತೆ

ಮನದಾಳದ ಕವಿತೆ

ಕೇಳಿಸದೇ ನಿನ್ನಾತ್ಮಕ್ಕೆ ನನ್ನೀ ಮೌನಗೀತೆ;
ಹಾಡುತಿಹುದು ನಯನಗಳು ವಿರಹ ಗೀತೆ ;
 
ಆಲಿಸಿದರೆ ಒಮ್ಮೆ ಈ ಕವಿತೆ;
ಕಳೆಯುವುದು ನನ್ನೆಲ್ಲ ವ್ಯಥೆ;

ಇದ್ದೇ ನಾ ನನ್ನಷ್ಟಕ್ಕೆ;
ನೀ ಅಲ್ಲವೇ ಹುಟ್ಟಿಸಿದ್ದು ನನ್ನ ಮನದಲ್ಲಿ ಪ್ರೇಮವೆಂಬ ಅಗ್ಗಷ್ಟಿಕೆ;

ಮೌನದಿ ಮನದಲ್ಲಿ ಏಳುತಿವೆ ನೂರಾರು ಪ್ರಶ್ನೆ ಪತ್ರಿಕೆ;
ಕಾದಿರುವೆ ನಾ ನಿನ್ನ ಉತ್ತರಕ್ಕೆ;

Rating
No votes yet

Comments