ಮನದೊಳ ಮಾತು...
ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ
ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ
ಸೋರಿ ಹೊಗುತಲಿದೆ ಮನಸಿನ ತಾಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....
ಕಣ್ಣಿದ್ದು ಕುರುಡುತನ ಹಾಡಬೇಕೆ ಗುಣಗಾನ
ಮನಸಿನಲಿ ಸ್ತಿರತನ ಕಾಡುತಲಿದೆ ಮೌನತನ
ಅರ್ಥವಿಲ್ಲದ ಬದುಕಿನಲ್ಲಿ ನಡೆದಿದೆ ನನ್ನ ಪಯಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....
ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ??
ಕವಿತೆಗಳನು ಬಲ್ಲೇನಾ, ಕನಸುಗಳನು ಕಾಣೇನಾ??
ಗಡಿಯಾರದ ಜೀವನಾ ಮುಳ್ಳೇ ಮುಳ್ಳು ಈ ದಿನ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....
ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ,
ಕಡೆ ಹಾಕಲಾಗದಿರುವ ಮನದೋಳದ ಬಡತನ
ಕೊನೆ ಆಗಲಿ ಈ ದಿನ, ಮಿತಿಯಿಲ್ಲದೆ ಬದುಕೆನಾ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....
ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ....
Rating
Comments
ಉ: ಮನದೊಳ ಮಾತು...
In reply to ಉ: ಮನದೊಳ ಮಾತು... by santhosh_87
ಉ: ಮನದೊಳ ಮಾತು...
ಉ: ಮನದೊಳ ಮಾತು...
In reply to ಉ: ಮನದೊಳ ಮಾತು... by ksraghavendranavada
ಉ: ಮನದೊಳ ಮಾತು...
ಉ: ಮನದೊಳ ಮಾತು...