ಮನದ ಮಾತನ್ನು ಹೇಳುವ ಬಣ್ಣ

ಮನದ ಮಾತನ್ನು ಹೇಳುವ ಬಣ್ಣ

ನಾವು ಧರಿಸುವ ಬಟ್ಟೆಗಳ ಬಣ್ಣ ನಮ್ಮ ಮನಸ್ಸಿನ ಭಾವನೆ, ಮನದ ಮಾತುಗಳನ್ನು ಹೇಳುತ್ತವೆಯಂತೆ
ಶ್ವೇತ : ಪೀತಿಯ ನಿರೀಕ್ಷೆಯಲ್ಲಿ
ನೀಲಿ : ಪ್ರೇಮಿಯ ನಿರೇಕ್ಷೆಯಲ್ಲಿ
ಕಪ್ಪ್ಯು : ಕಳೆದು ಹೋದ ಪ್ರೀತಿಯ ನೆನಪು
ಕಂದು : ಹೊಸ ಪ್ರೀತಿ ಹುಡುಕಾಟದಲ್ಲಿ
ಹಳದಿ: ಸ್ನೇಹಕ್ಕೆ ಸೈ..
ಹಸಿರು: ನೀ ಕೇಳಿದರೆ ನಾನು ಹೂಂ..
ಕೆಂಪು: ಪ್ರೀತಿ ಆವರಿಸಿಕೊಂಡಿದೆ ಹೊಸಬರಿಗಿಲ್ಲ ಅವಕಾಶ
ಕ್ರೀಂ ಅಥವಾ ನಸು ಹಳದಿ: ಪ್ರೀತಿ ಇದೆ..ಹೇಳಿಲ್ಲ್...ಕಿವಿತೆರೆದು ಕೇಳಲು ಕಾತರ
ತಿಳಿ ಗುಲಾಬಿ: ಕುತೂಹಲವಿದೆ..ಮನಸ್ಸು ಸಜ್ಜಾಗೆದೆ. ಆದರೆ ಆಕರ್ಷಿತವಾಗಿಲ್ಲ
ತಿಳಿ ನೇರಳೆ: ನೆಮ್ಮದಿಯ ಪ್ರೀತಿ ನಮ್ಮದು ದಾಂಪತ್ಯಕ್ಕೆ ಕಾಲಿರಿಸಿದ್ದಾಗಿದೆ
ಇದು ಎಷ್ಟು ಸತ್ಯ ನಾನರಿಯೆ ..ಸುಮ್ಮನೆ ಹೀಗೆ ಓದಿದ್ದು ನಿಮ್ಮ ಜೊತೆ ಹಂಚಿಕೊಂಡೆ....!

Rating
No votes yet

Comments