ಮನಸಲ್ಲಿ ಬರುತ್ತೆ ಯೋಚನೆ

ಮನಸಲ್ಲಿ ಬರುತ್ತೆ ಯೋಚನೆ

ಆಮೇಲೆ //ಏನೋ ಹೇಳಿದ್ರಿ ಅಲ್ವಾ
ನೀವು ..ಸಾದಾರಣ ಹುಡುಗಿ ಆಗಿರುವುದಕ್ಕೆ ಇನ್ನು ನೀವು
ಆರ್ಕುಟ್ ನಲ್ಲೆ ಇದ್ದೀರಾ,ತುಂಬಾ ದೊಡ್ಡ ವ್ಯಕ್ತಿ ಆಗಿದ್ರೆ ನೀವು ಯಾಕೆ ...ಒಳ್ಳೆಯ ಕೆಲಸ ಮಾಡಿಕೊಂಡು .ಸದಾ ಜೀವನದಲ್ಲಿ ಒತ್ತಡ ದಿಂದ ಇರ್ತಾ ಇದ್ರಿ ,,ಅಷ್ಟೇ ??
ಮತ್ತೆ ಹೂವಿಗಿಂಥ ಮೃದು,,ಮನಸು
ಸ್ವಲ್ಪ ನೋವಾದ್ರು .ತಾಳೋಕ್ಕೆ ಆಗೋಲ್ಲ ಅಲ್ವಾ

ವೊಹ್ .ತುಂಬಾ ಚೆನ್ನಾಗಿದೆ "ಹೂವು ..ಮೃದು ಓಕೆ ..
ಮನಸು,,,ಮೃದು ಅನ್ನೋಕ್ಕೆ ಏನಿದೆ..ಅದಕ್ಕೆ
ಕಾರಣ.ಸ್ವಲ್ಪ ಹೇಳಿ..ಕೇಳಿ ತಿಳ್ಕೊಳ್ತಿನಿ ..
ಮನುಷ್ಯ ಹೇಗೆ ಅಂದ್ರೆ
ಅವರ ಮಾತನ್ನ ಕೇಳಿ.ಅವನ ಮನಸಲ್ಲಿ
ಹೇಗೆ ಅದನ್ನ ಸ್ಪಂದಿಸುತಾನೋ ಅದೇ 'ನಿಜಾವಾದ ಮನಸು '
ಏನಾದ್ರೂ ತಪ್ಪು ಹೇಳಿದ ವ್ಯಕ್ತಿ ಮೇಲೆ.ಕೋಪ ಮಾಡಿಕೊಂಡು
ಅವನು ಕೂಡಾ ಹಾಗೆ ಮಾಡಿದ್ರೆ ಅದು 'ಎಂತ ಮನಸು ?
ಇಲ್ಲ . ನೋಡಿ ನನ್ನ ಮನಸು ಮೃದು ಹಾಗೆಲ್ಲ ಹೇಳಬೇಡಿ ಅಂತ
ಹೇಳುವ ಮಾತು ."ಎಂತ ಮನಸು ?
ರೀ .ಹೇಳೋದು ತುಂಬಾ ಇದೆ.
ಅದರಂತೆ ಸ್ಪಂದಿಸುವಂತನಿಗೆ ./ವಂತಳಿಗೆ
ನನ್ನ ಮನಸು...ಯಾವಾಗ್ಲೂ "ಹೃದಯವಂತಿಕೆ "ಇರುವ
ಮನಸು ಕಣ್ರೀ ..
ನನ್ನ ಕೋರಿಕೆ ಪತ್ರ ನಿಮಗೆ
ಬಂದ್ರೂ ..ನೀವು ಅದನ್ನ ತಗಳೋದೆ
ಇದ್ದೀರಾ ಅಂದ್ರೆ ,,ನಿಮಗೆ ನನ್ನ ಮಾತು ..ನನ್ನ ನಂಬಿಕೆ ..
ನನ್ನ ವಿಶ್ವಾಸ ..ನನ್ನ ಆಸಕ್ತಿ ...ನನ್ನ ಕರುಣೆ ..ನನ್ನ ಸಮಯ ...
ನಾನು ತೋರಿಸುವ ಆತ್ಮಾಭಿಮಾನ,, ಸ್ವಲ್ಪ ಪ್ರೀತಿ
ಎಲ್ಲವೂ ,ಅಷ್ಟೇ ನಾ ..
ಬರೆದಿದ್ದು ಸುಮ್ನೆ ಗಾಳಿಯಲ್ಲಿ ತೇಲಿ ಹೊಯ್ತ .....

..ಒಂದು ದಿನ ಮಾತಾಡಿ ಮತ್ತೊಮ್ಮೆ ಮಾತನಾಡದೆ
ಇದ್ರೆ ..ತುಂಬಾ ಬೇಸಾರ ಆಗುತ್ತೆ .. ಜೀವನದಲ್ಲಿ ...
ಏನಿದೆ .. ಹೇಳ್ತೀನಿ ಕೇಳಿ ..
/. ಬಾಲ್ಯ ಜೀವನ ..(ತುಂಬಾ ಚೇಷ್ಟೆ ..)
//.ಶಿಕ್ಷಣ ಜೀವನ ..(ಚೇಷ್ಟೆ ಜೊತೆಗೆ ..ಕಲಿಕೆ )
//.ತನ್ನನ್ನ ಅರಿಯುವ ಜೀವನ ..(ಅಂದ್ರೆ ..ಎರಡಾಗುವ ಹೃದಯಗಳು )
////.ಮತ್ತೆ ಅದೇ ..ಪುನರವರ್ತಾನೆ ಜೀವನ ..(ಇಷ್ಟೇ ಅಲ್ವಾ ..ಕೊನೆಯ ಹಂತ )

ಇಂತಿ .
ಸಂತು (ಸಂತೋಶ್ ಕುಮಾರ್ )

Rating
No votes yet