ಮನಸ್ಸಿನಲ್ಲಿರುವುದು
ಕನಸಿನಲ್ಲಿ ಬರುವುದು
ಕನಸಿನಲ್ಲಿ ಕಂಡದ್ದು
ನೆನೆಪಿನಲ್ಲಿ ಉಳಿಯುವುದು
ನೆನಪಿನಲ್ಲಿರುವುದು ಎಂದೂ ಮರೆಯಲಾಗದು
ಎಂದು ಮರೆಯಲಾಗದ ನಿನ್ನ ಮುಖ
ನನ್ನ ಹೃದಯದಲ್ಲಿರುವುದು
ನನ್ನ ಹೃದಯದಲ್ಲಿರುವ
ಪ್ರೀತಿ ನಿನಗಾಗಿರುವುದು
Rating
Comments
Submitted by hariharapurasridhar Wed, 01/07/2009 - 06:13
Comments
ಉ: ಮನಸ್ಸಿನಲ್ಲಿರುವುದು
In reply to ಉ: ಮನಸ್ಸಿನಲ್ಲಿರುವುದು by hariharapurasridhar
ಉ: ಮನಸ್ಸಿನಲ್ಲಿರುವುದು
In reply to ಉ: ಮನಸ್ಸಿನಲ್ಲಿರುವುದು by Nagaraj.G
ಉ: ಮನಸ್ಸಿನಲ್ಲಿರುವುದು
In reply to ಉ: ಮನಸ್ಸಿನಲ್ಲಿರುವುದು by hariharapurasridhar
ಉ: ಮನಸ್ಸಿನಲ್ಲಿರುವುದು
ಉ: ಮನಸ್ಸಿನಲ್ಲಿರುವುದು
In reply to ಉ: ಮನಸ್ಸಿನಲ್ಲಿರುವುದು by ಅರವಿಂದ್
ಉ: ಮನಸ್ಸಿನಲ್ಲಿರುವುದು