ಮಬ್ಬು ಮಬ್ಬಾಗಿತ್ತು
ಮಾಘಮಾಸದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು
ಹಣತೆಗಳ ನಡುವೆಯೂ
ಜಗುಲಿ ಕತ್ತಲಾಗಿತ್ತು
ಹಣತೆಗಳ ನಡುವೆಯೂ
ಜಗುಲಿ ಕತ್ತಲಾಗಿತ್ತು
ಬಿಕ್ಕುತ್ತಿದ್ದೆ ಒಬ್ಬಳೇ
ಕಣ್ಣೀರು ಇಳಿಯದಂತೆ
ಅಳುವಿನ ಸದ್ದು
ಯಾರಿಗೂ ಕೇಳದಂತೆ
ಉಕ್ಕಿದ ನೆರೆ ಕಾರಣವಲ್ಲ
ನನ್ನ ನಗು ಮಾಸಲು
ನಾಲಗೆ ಹೊರಳುತ್ತಿಲ್ಲ
ಬೇಸರದ ಕಾರಣ ಹೇಳಲು
ಬಲು ದೂರ ನಡೆದಿದ್ದಾನೆ
ನಡು ಹಾದಿಯಲ್ಲಿ ಕೈಬಿಟ್ಟು
ದೂರು ಕಾರಣಗಳ
ಸರಮಾಲೆಯನ್ನು ಎದುರಿಗಿಟ್ಟು
ಆ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು…
Rating
Comments
ಉ: ಮಬ್ಬು ಮಬ್ಬಾಗಿತ್ತು
In reply to ಉ: ಮಬ್ಬು ಮಬ್ಬಾಗಿತ್ತು by malathi shimoga
ಉ: ಮಬ್ಬು ಮಬ್ಬಾಗಿತ್ತು
ಉ: ಮಬ್ಬು ಮಬ್ಬಾಗಿತ್ತು
In reply to ಉ: ಮಬ್ಬು ಮಬ್ಬಾಗಿತ್ತು by vasanth
ಉ: ಮಬ್ಬು ಮಬ್ಬಾಗಿತ್ತು
In reply to ಉ: ಮಬ್ಬು ಮಬ್ಬಾಗಿತ್ತು by chaitu
ಉ: ಮಬ್ಬು ಮಬ್ಬಾಗಿತ್ತು
ಉ: ಮಬ್ಬು ಮಬ್ಬಾಗಿತ್ತು
In reply to ಉ: ಮಬ್ಬು ಮಬ್ಬಾಗಿತ್ತು by ksraghavendranavada
ಉ: ಮಬ್ಬು ಮಬ್ಬಾಗಿತ್ತು
ಉ: ಮಬ್ಬು ಮಬ್ಬಾಗಿತ್ತು