ಮಲೆಯಾಳಿಯೊಬ್ಬ ಹಾಡಿದ ಕನ್ನಡ ಹಾಡು-III

ಮಲೆಯಾಳಿಯೊಬ್ಬ ಹಾಡಿದ ಕನ್ನಡ ಹಾಡು-III

ಸದಾ ಗುನುಗುನಿಸಲು ಬಲು ಇಷ್ಟದ ಹಾದು. ಎಸ್ಪಿಬಿ ಎಂದಾಗ ನೆನಪಾಗುವ ಹಾಡೂ ಇದೇ. ಹಾಡುವ ನಿಟ್ಟಿನಲ್ಲಿ ಇದು ನನ್ನ ನಾಲ್ಕನೇ ಪ್ರಯತ್ನ . ಇಲ್ಲಿಂದ ಕೇಳಬಹುದು:

http://www.esnips.com/doc/55cdce12-f056-4d57-ab81-f8bbc02304a1/Aseya-bhaava

ಆಸೆಯ ಭಾವ ಒಲವಿನ ಜೀವ

ಸಂಗೀತ: ರಾಜನ್-ನಾಗೇಂದ್ರ
ರಚನೆ: ವಿಜಯನಾರಸಿಂಹ
ಮೂಲ ಹಾಡುಗಾರ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರ: ಮಾಂಗಲ್ಯ ಭಾಗ್ಯ 

Rating
No votes yet