ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"?
ರಿಚರ್ಡ್ ಅಟೆನ್ಬರೋ ನಿರ್ದೇಶಿತ "ಗಾಂಧಿ" ಚಲನ ಚಿತ್ರವನ್ನು ಹತ್ತಾರು ಬಾರಿ ನೋಡಿದ್ದೇನೆ.
ಆದರೆ ಅದಷ್ಟೂ ಬಾರಿಯೂ ಹಿಂದಿ ಚಿತ್ರವನ್ನೇ ನೋಡಿದ್ದಾಗಿತ್ತು.
ಆದರೆ ೧೦-೧೫ ದಿನಗಳ ಹಿಂದೆ ಟಿವಿಯಲ್ಲಿ ಆಂಗ್ಲಭಾಷೆಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.
ಅದರಲ್ಲಿ ಮಹಾತ್ಮಾಗಾಂಧಿಗೆ ಗುಂಡೇಟು ಬಿದ್ದಾಗ ಅವರ ಬಾಯಿಯಿಂದ "ಓ ಗಾಡ್" ಅನ್ನುವ ಉದ್ಘಾರ ಹೊರಡುತ್ತದೆ.
ಕೇಳಿದ ನನಗೆ ಆಶ್ಚರ್ಯವಾಯ್ತು. ಆಂಗ್ಲದಲ್ಲಿಯೂ "ಹೇ..ರಾಮ್" ಅನ್ನುವ ಶಬ್ದವನ್ನೇ ಉಳಿಸಿಕೊಂಡಿದ್ದರೆ ಏನಾಗುತ್ತಿತ್ತು...ಅನ್ನುವುದು ನನ್ನ ಪ್ರಶ್ನೆ.
Rating
Comments
ಉ: ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"?
In reply to ಉ: ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"? by summer_glau
ಉ: ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"?
ಉ: ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"?