ಮಾತು ಮುರಿದೆ, ಬಾಡ್ಗೆ ಕೊಡದೆ,
ಮಾತು ಮುರಿದೆ, ಬಾಡ್ಗೆ ಕೊಡದೆ,
ಎಂದಿನ ಜವಾಬು ಹೇಳಿದೆ.
ನನ್ನ ಮಾತ ಮರೆತೆಯ,
ನಿನ್ನ ಜವಾಬು ನಿಲ್ಲದೆ.
ಓ ಟೆನೆಂಟ್...... ಓ ಟೆನೆಂಟ್...... ಓ ಟೆನೆಂಟ್...... ಓಓಓ
ಬಾಡಿಗೆಯನ್ನೆ ಕೊಡದೆ, ಸಂವತ್ಸರ ಕಳೆದು,
ತಿಂಗಳಿಗೊಮ್ಮೆ ಬರುವೆ, ನೀ ಹೀಗೆ ಜಾರುವೆ.
ಮನೆ ಬಿಡು ಇಲ್ಲ, ಬಾಡ್ಗೇ ಕೋಡು,
ನೀನಿಂದು ಕೊಡದಿದ್ರೆ, ಒದ್ದೊಡ್ಸುವೆ.
ಬಾಗ್ಲಿಗೆ ಬೀಗ ಇಲ್ಲ, ನೀರಂತು ಬರ್ಲೆ ಇಲ್ಲ,
ಎನೇನು ಹೇಗಿರಬೇಕು, ಹಾಗಿಲ್ಲವಲ್ಲ.
ಎನ್ ಹೇಳಲಿ, ಮನೆ ಬಗ್ಗೆ,
ನೀವ್ ಕೊಟ್ಟ ಭರವಸೆಯೆಲ್ಲ, ಹುಚ್ಚು ಹೊಳೆ.
Rating
Comments
ಉ: ಮಾತು ಮುರಿದೆ, ಬಾಡ್ಗೆ ಕೊಡದೆ,
ಉ: ಮಾತು ಮುರಿದೆ, ಬಾಡ್ಗೆ ಕೊಡದೆ,