ಮಿಂಚು (ವಿಜಯನ ಹನಿಗಳು)

Submitted by ಸಂಗನಗೌಡ on Sun, 11/22/2009 - 23:16

’ನನ್ನ ತಲೆಯನ್ನು ಶಾರ್ಪ್ ಮಾಡಪ್ಪ’ ಅಂತ ಗುಂಡ ದೇವರಲ್ಲಿ ಕೇಳಿದ್ದ, ’ಡೋಂಟ್ ವರಿ ಗುಂಡ, ನಿನ್ನ ತಲೇನ ಮಿಂಚೋ ತರ ಮಾಡ್ತೀನಿ’ ಅಂತ ದೇವರು ಕೂಡ ಅಂದಿದ್ದ, ಅದರರ್ಥ ಇದಾಗಿತ್ತು ಅಂತ ತನ್ನ ಕೂದಲುದುರಿ ಬೋಡಾಗಿ ಹೋಗಿದ್ದ ತಲೇನ ಮುಟ್ಟಿಕೊಳ್ಳುತ್ತ ನೆನಪು ಮಾಡಿಕೊಂಡ ಗುಂಡ!!

Rating
No votes yet

Comments