ಮಿ. ಗರಗಸ ಮತ್ತು ಗಾಳಿಪಟದ ಹಾಡುಗಳು

ಮಿ. ಗರಗಸ ಮತ್ತು ಗಾಳಿಪಟದ ಹಾಡುಗಳು

ಇತ್ತೀಚಿನ ಹಾಡುಗಳಲ್ಲಿ ನನಗೆ ತುಂಬ ಹಿಡಿಸಿದ ಎರಡು ಹಾಡುಗಳು...

ಮಿ. ಗರಗಸ ಚಿತ್ರದ "ನವಿಲಿಗು" ಹಾಡಿಗೆ, ಗಿರಿಕನ್ಯೆ ಚಿತ್ರದ ಆಯ್ದ ಚಿತ್ರಗಳು
http://youtube.com/watch?v=KPkOU2nttU8
(ಸೊಲ್ಪ ಒಳ್ಳೆ ಸ್ಪೀಕರ್ಗಳಿದ್ದರೆ ಅದರಲ್ಲಿ ಕೇಳಿ ತಾಳೆ ಮತ್ತು ಬೇಸ್ ದನಿಗಳೇ ಈ ಹಾಡಿನ ರಸ)

ಗಾಳಿಪಟ ಚಿತ್ರದ "ಒಂದೆ ಸಮನೇನೆ" ಹಾಡಿಗೆ ಮುಂಗಾರುಮಳೆ ಚಿತ್ರದ ಆಯ್ದ ಚಿತ್ರಗಳು
http://youtube.com/watch?v=HxoTypp834U

Rating
No votes yet