ಮುಕ್ತಾಯ By anivaasi on Tue, 08/07/2007 - 18:00 "ಕಾಲಚಕ್ರ ಉರುಳಿದಂತೆಬದುಕಲ್ಲಿ ಬಂದದ್ದು ಹೋಗುತ್ತದೆ,ಹೋದದ್ದು ಬರುತ್ತದೆ"ಎಂಬ ಅವನ ಉಪದೇಶ ಕೇಳಿ-"ಆ ಚಕ್ರದ ನಡು ಎಲ್ಲಿದೆ?"-"ಯೌವ್ವನ ಯಾವಾಗ ಮರಳತ್ತೆ?"ಎಂದೆಲ್ಲಾ ಅವನನ್ನು ಮುದ್ದಿಸಿಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet