ಮುಗುಳ್ನಗೆ

ಮುಗುಳ್ನಗೆ

 
 
ಹೆಣ್ಣೆ ನಿನ್ನ ಮುಗುಳ್ನಗೆಯು,
ನನ್ನ ಮನಸ್ಸಿಗೆ ಹೊ ಮಳೆಯು II
ಕಲ್ಲುಬಂಡೆಯ ಹೃದಯ  ಕರಗಿತು
ಬರಡಾದ ಮನ ಚಿಗುರೊಡೆಯಿತು
ಮನದಿ ಉಲ್ಲಾಸದ ಹೊಳೆ ಹರಿಯಿತು
ನಿನ್ನದೊಂದು ಮುಗುಳ್ನಗೆಯು II
 
ಸೂರ್ಯನ ಕಿರಣಕೆ ತಾವರೆ ಹೂ ಅರಳಿದ ಹಾಗೆ
ಭೋರ್ಗರೆವ  ಅಲೆಗಳು ಶಾಂತವಾದ ಹಾಗೆ
ನವಿಲು ಖುಷಿಯಿಂದ ಗರಿಬಿಚ್ಚಿ ಕುಣಿದ ಹಾಗೆ
 ನಿನ್ನದೊಂದು ಮುಗುಳ್ನಗೆಯು II
 
ಬಯಸಲ್ಲ ಬೇರೆನು ಬೇಕ್ಕಿಲ ಇನೇನು
ನನ್ನಲಿ ನೀನಿರುವಾಗ
                                 ನಿನ್ನ ಈ  ಮುಗುಳ್ನಗೆಯೊಂದೆ ಸಾಕು.

Rating
No votes yet