ಮುದ್ದಣ ಮನೋರಮ ಸಂವಾದ
ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ...
http://yourlisten.com/mupadhyahiri_tw/chandrashekhara-kedlaya-maddana-ma...
http://yourlisten.com/mupadhyahiri_tw/chandrashekhara-kedlaya-muddana-ma...
Rating
Comments
ಉ: ಮುದ್ದಣ ಮನೋರಮ ಸಂವಾದ
ರಾಮಕುಮಾರರಿಗೆ ನಮಸ್ಕಾರ. ಕೇಳಲೆ ಮಧುರವಾಗಿದೆ - ಇನ್ನೂ ಪೂರ್ತಿ ಕೇಳಲಾಗಿಲ್ಲ, ಕೇಳಿದ ಮೊದಲ ಕೆಲವು ಸಾಲುಗಳು ನಡುಗನ್ನಡವೊ / ಹಳೆಗನ್ನಡವೊ ಎಂದು ಅನಿಸುವಷ್ಟು ಚೆನ್ನಾಗಿ ಅರ್ಥವಾಗುತ್ರದೆ ಹಾಡಿನಲ್ಲಿ - ಲಿಂಕಿಗೆ ಧನ್ಯವಾದಗಳು :-)