ಮೂಢ ಉವಾಚ - 133
ದೇಹ ದೇವರಾಗಿ ಭೋಗ ಪೂಜೆಯಾಗಿ
ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ |
ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ
ಕೂಪದಲಿ ಬಿದ್ದರೇಳುವರೆ ಮೂಢ || ..265
ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು |
ಜಾರುವುದನರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ || ..266
************************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 133
In reply to ಉ: ಮೂಢ ಉವಾಚ - 133 by partha1059
ಉ: ಮೂಢ ಉವಾಚ - 133
ಉ: ಮೂಢ ಉವಾಚ - 133
In reply to ಉ: ಮೂಢ ಉವಾಚ - 133 by sathishnasa
ಉ: ಮೂಢ ಉವಾಚ - 133
ಉ: ಮೂಢ ಉವಾಚ - 133
In reply to ಉ: ಮೂಢ ಉವಾಚ - 133 by Chikku123
ಉ: ಮೂಢ ಉವಾಚ - 133