ಮೂಢ ಉವಾಚ - 134
ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ || ..267
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ || ..268
**********************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 134
In reply to ಉ: ಮೂಢ ಉವಾಚ - 134 by sathishnasa
ಉ: ಮೂಢ ಉವಾಚ - 134
ಉ: ಮೂಢ ಉವಾಚ - 134
In reply to ಉ: ಮೂಢ ಉವಾಚ - 134 by partha1059
ಉ: ಮೂಢ ಉವಾಚ - 134
ಉ: ಮೂಢ ಉವಾಚ - 134
In reply to ಉ: ಮೂಢ ಉವಾಚ - 134 by makara
ಉ: ಮೂಢ ಉವಾಚ - 134
ಉ: ಮೂಢ ಉವಾಚ - 134
In reply to ಉ: ಮೂಢ ಉವಾಚ - 134 by ಗಣೇಶ
ಉ: ಮೂಢ ಉವಾಚ - 134