ಮೂಢ ಉವಾಚ - 353 By kavinagaraj on Mon, 04/30/2018 - 21:37 ಚಿತ್ರ ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ ಅನವರತ ಸಾಗಿರುವ ಗೊತ್ತಿರದ ಪಯಣ | ನಿಲ್ಲದೀ ಪಯಣಕೆ ಬಂಡಿಗಳು ಹಲವು ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet