ಮೂಢ ಉವಾಚ - 388 By kavinagaraj on Thu, 08/23/2018 - 10:38 ಚಿತ್ರ ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ | ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ ಜ್ಞಾನಧೀರರ ನಡೆಯನನುಸರಿಸು ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet