ಮೂಢ ಉವಾಚ - 391 By kavinagaraj on Tue, 09/04/2018 - 15:31 ಚಿತ್ರ ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ ರೀತಿಗಳು ಕಾಯುವುವು ಪಾಪವನು ತಡೆಯುವುವು | ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ ಮುಸುಕಿರುವ ಪೊರೆ ಸರಿಯದಿರದೆ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet