ಮೂಢ ಉವಾಚ - 397 By kavinagaraj on Wed, 09/19/2018 - 09:56 ಚಿತ್ರ ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ | ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ ಸಾಲವನು ತೀರಿಸದೆ ಸಾಯದಿರು ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet