ಮೂಢ ಉವಾಚ - 398 By kavinagaraj on Mon, 09/24/2018 - 12:41 ಚಿತ್ರ ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು | ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet