ಮೂಢ ಉವಾಚ -55
ಮೂಢ ಉವಾಚ -55
ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಹೋಗದು ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಿದರೆ ಬಾಳು ಮೂಢ ||
ಕಳ್ಳರಿಗೆ ಸಕಲಜನರೆಲ್ಲ ಕಳ್ಳರೆನಿಸುವರು
ಸುಳ್ಳರಿಗೆ ಎಲ್ಲೆಲ್ಲು ಸುಳ್ಳರೇ ತೋರುವರು |
ಕುಜನಂಗೆ ಕೆಡುಕು ಸುಜನಂಗೆ ಸುಂದರತೆ
ಜಗವು ಅವರವರ ಭಾವಕ್ಕೆ ಮೂಢ ||
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ -55
In reply to ಉ: ಮೂಢ ಉವಾಚ -55 by partha1059
ಉ: ಮೂಢ ಉವಾಚ -55
In reply to ಉ: ಮೂಢ ಉವಾಚ -55 by kavinagaraj
ನಾಗರಾಜ್ ರವರಿಗೆ ಧನ್ಯವಾದಗಳು
In reply to ನಾಗರಾಜ್ ರವರಿಗೆ ಧನ್ಯವಾದಗಳು by kamath_kumble
ಉ: ನಾಗರಾಜ್ ರವರಿಗೆ ಧನ್ಯವಾದಗಳು
ಉ: ಮೂಢ ಉವಾಚ -55
In reply to ಉ: ಮೂಢ ಉವಾಚ -55 by gopaljsr
ಉ: ಮೂಢ ಉವಾಚ -55