ಮೊದಲನೆಯ ಬ್ಲಾಗ್
ನಮಸ್ಕಾರ,
ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್.
ಹೀಗೆ ಎಲ್ಲಾರೂ ಬ್ಲಾಗಿಸಲು ತೊಡಗಿರುವಾಗ (ಅದರಲ್ಲೂ ಕನ್ನಡದಲ್ಲಿ) ನಾನು ಹೇಗೆ ಸುಮ್ಮನೆ ಕೂರೋದು ನೀವೇ ಹೇಳಿ? ಅದಕ್ಕೇ ಶುರು ಮಾಡಿದ್ದು :)
ಇದೊಂತರ, ಯಾರ ಮುಲಾಜೂ ಇಲ್ಲದೇ ಬರೀತಾ ಹೋಗೋದು ಮಜ ಅನ್ನಿಸ್ತಿದೆ. ಕವಿ ಶಿವರುದ್ರಪ್ಪನವರು ಬರೆದ ಹಾಗೆ (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ . . .
ಇರಲಿ, ಮುಂದಿನ ಸಾರಿ ಮತ್ತಷ್ಟು ಅರ್ಥಬದ್ಧವಾಗಿ ಬರೆಯಲಿಕ್ಕೆ ಪ್ರಯತ್ನ ಮಾಡ್ತೀನಿ.
ವಂದನೆಗಳು,
ಗುರು
Rating
Comments
ಉ: ಮೊದಲನೆಯ ಬ್ಲಾಗ್
ಉ: ಮೊದಲನೆಯ ಬ್ಲಾಗ್