ಮೊದಲ ಬ್ಲೊಗ್

ಮೊದಲ ಬ್ಲೊಗ್

ಮೊದಲ ಬ್ಲೊಗ್ ಎಂದೂ ಸಪ್ಪೆಯಾಗಿರಬೇಕು :-)

ಬ್ಲಾಗ್ ಮಾಡುವುದಕೆ ಸಾಕಷ್ಟು ಮುಂಚೆಯೆ ಶುರು ಮಾಡಿದ್ದರೂ ಕನ್ನಡದಲ್ಲಿ ಇತ್ತೀಚೆಗೆ ಮಾತ್ರ.... ಹೊಸದಾಗಿ ಕನ್ನಡದ ನನ್ನ ಬ್ಲಾಗ್ ಸಹ ತೆರೆದಿರುವೆ ... ಇಲ್ಲಿಗೆ ಯೋಗ್ಯ ಅನಿಸಿದ ಬರಹಗಳು ಬರೆದಾಗ.. ಇಲ್ಲಿ ಹಾಕುವೆ

Rating
No votes yet

Comments