ಮೊದಲ ರಾತ್ರಿಯ ಕವನ

ಮೊದಲ ರಾತ್ರಿಯ ಕವನ

 ಯಳವತ್ತಿ ಟ್ವೀಟ್:-

ನನ್ನವಳಿಗಾಗಿ ಬರೆದ ಕವನವನ್ನು  ಅವಳಿಗೆ ಮೊದಲ ರಾತ್ರಿಯಂದು ಅವಳ ಮುಂದೆ ಓದಿದೆ....

ಮೂರು ದಿನವಾಯ್ತು..

ಇನ್ನೂ ಎಚ್ಚರವಾಗಿಲ್ಲ..

ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಲೇ ಇದ್ದೇನೆ......
ಯಾಕೆಂದರೆ,

ಇನ್ನೂ ಹನ್ನೊಂದು ಕವನಗಳು ಬಾಕಿ ಇವೆ..

 

Rating
No votes yet