ಮೊನಾಲಿಸ..

ಮೊನಾಲಿಸ..

ಆಸ್ಟ್ರೇಲಿಯ ಸಿಡ್ನಿಯಲ್ಲಿ ಪ್ರದರ್ಶನಕ್ಕೆಂದು ರಚಿತವಾದ ಬೃಹದಾಕಾರದ ಮೊನಾಲಿಸ ಚಿತ್ರ ಗಮನಿಸಿ

ಯಾವುದರಿಂದ ರಚಿತವಾಗಿದೆಯೆಂದು ಕುತೂಹಲವೆ

ಕೆಳಗಿನ ಚಿತ್ರ ಗಮನಿಸಿ

ಇನ್ನು ತಿಳಿಯಲಿಲ್ಲವೆ ?

ಮತ್ತು ಕೆಳಗಿನ ಕೊನೆಯ ಚಿತ್ರ ನೋಡಿ

ತಿಳಿಯಿತಲ್ಲವೆ ?   -:)

 

ಮಿಚಂಚೆಯಲ್ಲಿ ಬಂದ ಈ ಕಲಾಕೃತಿಯನ್ನು

3604 ಕಪ್ ಕುಡಿಯುವ ಕಾಫಿ ಬಳಸಿ ರಚಿಸಿದ್ದಾರೆ

ಬೇರೆ ಬೇರೆ ಬಣ್ಣದ ಶೇಡ್ ಗಳಿಗಾಗಿ ಕಾಫಿಯಲ್ಲಿನ ಹಾಲಿನ ಪ್ರಮಾಣವನ್ನು ಬೇರೆ ಬೇರೆಯಾಗಿ ಬಳಸಲಾಗಿದೆಯಂತೆ

ಹೊಟೆಲ್ ಮಾಣಿ ಕೂಗು ಕಿವಿಗೆ ಬಿತ್ತೆ .... ಒಂದು ಸ್ಟ್ರಾಂಗ್ ಕಾಫಿ

 

ಪಾರ್ಥಸಾರಥಿ

Rating
No votes yet

Comments