ಮೌನ-ತಾಪ
ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು...
ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್‍ನಲ್ಲಿ ಹಾಕುತ್ತಿರುವೆ...
ಮೌನ-ತಾಪ
---------
ದಿನಪೂರ್ತಿ
ಹೆಂಡತಿಯ
ಮೌನವ್ರತದಿಂದ
ತಲೆಕೆಟ್ಟು
ಕಂಗೆಟ್ಟಿದ್ದ
ಗಂಡನಿಗೆ,
ಅವಳು,
’ಥೂ...ಹಾಳಾದ್ದು...
ಲಿಪ್‍ಸ್ಟಿಕ್ ಕಳೆದುಹೋಯ್ತು’
ಎಂದು
ಕನಸಲಿ ಉಲಿದಾಗ
ನೆಮ್ಮದಿ-ನಿಟ್ಟುಸಿರು-ನಿದ್ದೆ...
--ಶ್ರೀ
೨೪-ಜುಲೈ-೨೦೧೧
Rating
Comments
ಉ: ಮೌನ-ತಾಪ
In reply to ಉ: ಮೌನ-ತಾಪ by kavinagaraj
ಉ: ಮೌನ-ತಾಪ