ಮೌಲ್ಯ
ಮೌಲ್ಯ
ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,
ನೀ ಇಲ್ಲದ ನನ್ನ ಬಾಳು
ಪಲ್ಲವಿ ಇಲ್ಲದ ಚರಣದಂತೆ
ಚಂದ್ರನಿಲ್ಲದ ಭೂಮಿಯಂತೆ
ಉಸಿರಿಲ್ಲದ ದೇಹದಂತೆ
ಎಂದು ವರ್ಣಿಸಿದರೆ,
ಆ ಪ್ರಿಯತಮೆ ಈತನಿಗೆ,
ನೀ ಇಲ್ಲದ ನನ್ನ ಬಾಳು
ಹಣವಿಲ್ಲದ ಕಿಸೆಯಂತೆ
ಬ್ಯಾಲೆನ್ಸ್ ಇಲ್ಲದ ಎ.ಟಿ.ಎಮ್ ಕಾರ್ಡ್ ನಂತೆ
ಕರೆನ್ಸಿ ಇಲ್ಲದ ಮೊಬೈಲ್ ನಂತೆ
ಎನ್ನುತ್ತಾಳೆ,.
ಇಲ್ಲಿ ಗಂಡು ಮತ್ತು ಹೆಣ್ಣು ತಾವು ನೋಡುವ ದೃಷ್ಟಿಯಲ್ಲಿ ಅಜಗಜಾಂತರ ವ್ಯತ್ಯಾಸ ಕಾಣಬಹುದು. ಗಂಡು ಭ್ರಮ ಲೋಕದಲ್ಲಿ ನಿಂತು ನೋಡಿದರೆ, ಹೆಣ್ಣು ವಾಸ್ತವ ಜಗತ್ತಿನಲ್ಲಿ ನಿಂತು ಹೇಳುತ್ತಾಳೆ, ಆದರೆ ಇವರಿಬ್ಬರಲ್ಲಿ ಮೌಲ್ಯ ಯಾರಿಗೆ ಹೆಚ್ಚು ನೀವೇ ನಿರ್ಧರಿಸಿ, ಪ್ರೀತಿಗೆ ಕೊಡುವ ಅರ್ಥವೇ ಬೇರೆ ಬೇರೆಯಾಗಿರುತ್ತದೆ.
-ಮಾಕೃಮ-
Rating
Comments
ಉ: ಮೌಲ್ಯ
In reply to ಉ: ಮೌಲ್ಯ by chandu123
ಉ: ಮೌಲ್ಯ