ಮ್ಯಾಗಿ ಪಕೋಡ ...
ಬೆಂಗಳೂರಿನಲ್ಲಿ ಇಂದು ಸಂಜೆ ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು ಕಾಫಿ ಮಾಡಿ ಕುಡಿಯುತ್ತಿದ್ದಾರೆ. ನನಗೆ ಇಂತ ಪರಿಸ್ಥಿಥಿಯಾಯ್ತೆ ಎಂದು ಅನ್ನುತ್ತಿರುವಾಗಲೆ ಸಂಪದ ನಿರ್ವಹಣ ತಂಡದಿಂದ ಕಾಲ್ ಬಂತು ಚಳಿಗೆ ಬಿಸಿ ಬಿಸಿಯಾಗಿ ಮ್ಯಾಗಿ ಪಕೋಡ ಮಾಡ್ತಾ ಇದ್ದೀವಿ ,
ಒಟ್ಟು 1834 ಪಕೋಡ ಆಗಿದೆ ನೀವು ಬಂದರೆ ಕೊಡ್ತೀವಿ ಅಂತ , ಅರ್ಜೆಂಟ್ ಬನ್ನಿ ಅಂತ ,
ಎಲ್ಲಿ ಕೇಳಲಿಲ್ಲವೆ ಇದೆಂತದು ಎಂದು ಅರ್ಜೆಂಟ್ ಅಲ್ಲಿ ಹೋದರೆ ಮ್ಯಾಗಿ ಪಕೋಡವೆಲ್ಲ ಆಗ್ಲೆ ತಿಂದು ಮುಗಿಸಿಯಾಗಿತ್ತು !! ,
ಹೋಗಿ ಮನೇಲಿ ಮಾಡಿ ತಿನ್ನಿ ಅಂತ ರೆಸಿಪಿ ಮಾತ್ರ ಕೊಟ್ರು , ಹೇಗೆ ಮಾಡೋದು ಅಂತ. ನೀವು ಒಮ್ಮೆ ನೋಡಿ ಬಿಡಿ.
ಇಲ್ಲಿ ಕ್ಲಿಕ್ ಮಾಡಿ : ಮ್ಯಾಗಿ ಪಕೋಡ ಮಾಡೋದು ಹೇಗೆ
:))
Rating
Comments
ಉ: ಮ್ಯಾಗಿ ಪಕೋಡ ...
ಉ: ಮ್ಯಾಗಿ ಪಕೋಡ ... @ ಗುರುಗಳೆ
ಉ: ಮ್ಯಾಗಿ ಪಕೋಡ ...