ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್

ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್

ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ  ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್ ಎಲ್ಲರೊ ಅವರ ಮೊಮ್ಮಗಳ ಮದುವೆಗೆ ಹಾಜರಾಜಿ ಸಾಬಿತುಪಡಿಸಿದಲ್ಲದೆ ಅವರ ಹಿಬ್ಬಗೆ ನೀತಿಯನ್ನ ಹೊರ ಹಾಕಿದ್ದಾರೆ. ಇಲ್ಲಿಯ ತನಕ ಬಿ ಜೆ ಪಿ ಯಲ್ಲಿ ತಳಮಳಗಳೆಲ್ಲವಕ್ಕೆ ಕಾರಣರಾಗಿದ್ದೆ ಯಡೆಯೊರಪ್ಪ ತಮ್ಮ ಗಟ್ಟಿತನವನ್ನ ಸಾಬೀತು ಪಡಿಸುವಲ್ಲಿ ಮತ್ತೆ ಸಫಲವಾದರಲ್ಲದೆ, ಕರ್ನಾಟಕದಲ್ಲಿ ಬಿ ಜೆ ಪಿಗೆ ಸರಿ ಸಾಟಿ ಇಲ್ಲದ ನಾಯಕರಾಗಿ ಹೊರಹೊಮ್ಮಿದ್ದಾರೆ.  ಒಂದು ಕಾಲಕ್ಕೆ ಅಧಿಕಾರಕ್ಕಾಗಿ ರೆಡ್ಡಿ ಬ್ರದರ್ಸ್, ಶ್ರೀರಾಮುಲು, ಪಕ್ಷೇತರ  MLA's ಹಾಗೊ ಇನ್ನಿತರೆ ಮಟಗಳ ಶ್ರೀಗಳ ಸಹಾಯ ಪಡೆದು ರುಚಿಯುಂಡು ನಾಲಿಗೆ ಚಪಲ ತೀರಿಸಿಕೊಂಡ ಬಿ ಜೆ ಪಿ ಆದೇ ಮಂತ್ರವನ್ನ ಯಡೆಯೊರಪ್ಪನವರ ಮೇಲೆಯೊ ತೊರಿಸಲು ಸಾದ್ಯವಾಗದೆ ಮಣ್ಣು ಮುಕ್ಕಿದ್ದಾರೆ. 

ಈಗ ಮುಂಬರುವ ಚುನಾವಣೆಗಳಲ್ಲಿ, ನಾಯಕರೇ ಇಲ್ಲದ ಕಾಂಗ್ರೆಸ್ (ಇದ್ದೊ ಇಲ್ಲದ, ಬಹಳ ನಾಯಕರಿರುವುದೇ ಸಮಸ್ಯೆ), ಇತ್ತ ಅತ್ಲಾಗೊ ಅಲ್ಲ ಇತ್ತಲ್ಲಾಗೊ ಅಲ್ಲದ ಸ್ಥಿತಿಯಲ್ಲಿರುವ ಜ್ಯಾತ್ಯತೀತ ಜನಾತ ದಳಗಳ ಮಧ್ಯೆ ಮತ್ತೆ ಬಿ ಜೆ ಪಿಗೆ ಅಧಿಕಾರ ದಕ್ಕುವ ವಾಸನೆ ಬರತೊಡಗಿರುವುದರಿಂದ, ಇದನ್ನೆಲ್ಲಾ ಅತ್ಯಂತ ಜಾಗರೊಕವಾಗಿ ಪರಿಷೀಲಿಸಿ ಬಿ ಜೆ ಪಿ ಲೀಡರ್ಸ್ ಮತ್ತೆ ಸರಿಯಾದ ಸಮಯ ನೋಡಿ ಯಡ್ಡಿಗೆ ಮಣೆಹಾಕುವ ಸಂರ್ಧಬಕ್ಕೆ ಕಾಯುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ, ಏಕೆಂದರೆ ಬಿ ಜೆ ಪಿಯ ನಾಯಕರಲ್ಲಿ ಬಹುತೇಕರು ಯಡ್ಡಿಯ ಸಹಾಯವಿಲ್ಲದೆ ಗೆಲ್ಲುವುದು ಸುಲಭವಲ್ಲ ಎನ್ನುವುದನ್ನ ಅರಿತಿದ್ದಾರೆ ಎಂಬುದಕ್ಕೆ ಸಾಕ್ಶಿಯಾಗಿ ಇಗ್ಗಾಮುಗ್ಗಾ ಬೈಸಿಕೊಂಡ ಅನಂತು ಅವರು ಯಡ್ಡಿ ಜೊತೆ ರಾಜಿಯಾಗದೆ ದಾರಿ ಇಲ್ಲ, ಮತ್ತದು ಅನಿವಾರ್ಯವೊ ಹೌದು.

ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬರುವುದನ್ನ ತಪ್ಪಿಸುವ ಸಾದ್ಯತೆಗಳೇನಿದ್ದರೊ ಅದು ಕಾಂಗ್ರೆಸ್ಸಿನ ನಾಯಕರಲ್ಲಿ ಹೊಮ್ಮೊತ ಮೊಡಿದಲ್ಲಿ ಮಾತ್ರ ಇಲ್ಲದೇ ಇದ್ದಲ್ಲಿ, BJP or  Congress + JDS, BJP + JDS (chances can not be neglected), but at this situation it appears that there will be a greater chance for BJP, if Yadeyurappa gets clean chit from CBI before the assembly elections. ಅದಕ್ಕಾಗಿಯೆ ಬಿ ಜೆ ಪಿ ಬಾಯಿಯಲ್ಲಿ ಮತ್ತೆ ಯಡ್ಡಿ ದ್ಯಾನ ಶುರುವಾಗಿದೆ, ಅದು ಮತ್ತೆ ಸಾಬೀತಾಗುವ ಸಾದ್ಯತೆಗಳೇ ಹಚ್ಹು. ಹಾಗಾಗಿಯೆ ಬಿ ಜೆ ಪಿ ತನ್ನ ಎಂದಿನ ತನವನ್ನ ಮೆರೆಯುವಲ್ಲಿ ಯಶಸ್ವಿಯಾಗಿದೆ ಕೊಡ! ಸಮಯಕ್ಕೆ ತಕ್ಕ ವೇಶ ................

 

 

Rating
No votes yet

Comments