ಯಾರಿಗಾಗಿ ಬರೆಯಬೇಕು?
ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು, ನಾವು ಕಂಡುಕೊಂಡ ವಿಷಯಗಳು, ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ್ಲವೆ?
ಮೆಮೋರಿ - ನೆನಪಿನ ಶಕ್ತಿ ಬಹಳ ಚೆನ್ನಾಗಿದ್ದವರೂ ಒಮ್ಮೊಮ್ಮೆ ಚಿಕ್ಕ ಪುಟ್ಟ ವಿವರಗಳನ್ನು ಮರೆಯುತ್ತಾರಲ್ವೆ?
Rating