ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ .

ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.

 ಸುಮಾರು ೨೦೦ ರಿಂದ ೩೦೦ ಪುಟಗಳು.

ಈಗ ನನ್ನ ಮಗಳು ಕತೆ ಹೇಳು ಎಂದು ಪೀಡಿಸುವಾಗಲೆಲ್ಲ ಆ ಪುಸ್ತಕದ ನೆನಪಾಗುತ್ತೆ. ಆ ಪುಸ್ತಕಕ್ಕಾಗಿ ಎಲ್ಲ leading book shops ನಲ್ಲಿ ವಿಚಾರಿಸಿದ್ದೇನೆ. ಆದರೆ ಎಲ್ಲೂ ಸಿಗಲಿಲ್ಲ . ನಿಮ್ಮಲ್ಲಿ ಯಾರಾದರೂ ಅದನ್ನು ಓದಿದ್ದರೆ ಹಾಗು ಎಲ್ಲಿ ಸಿಗುತ್ತದೆ ಎಂದು ತಿಳಿದಿದ್ದರೆ please ತಿಳಿಸಿ.

ಅದಲ್ಲದೆ ಇನ್ನೊಂದು  ಪುಸ್ತಕ  "ದರ್ಪಣ ಸುಂದರಿ"

 

 

 

Rating
No votes yet

Comments