ಯಾರು ಸರಿ ಇಲ್ಲಿ ..?

ಯಾರು ಸರಿ ಇಲ್ಲಿ ..?

 

ಅಬಲೆ ಮಹಿಳೆಯನ್ನು  ಹೊಡೆಯುವುದು ದುಶ್ಶಾಸನರೆ..

ಮದ್ಯಕುಡಿಯುವ ಮಹಿಳಾ ಮಣಿಗಳಾರು ದ್ರೌಪದಿಯೇ ..?

 

ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ

ಮಕ್ಕಳನ್ನು ಮದ್ಯ ಪಾರ್ಟಿಗೆ ಕಳುಹಿಸುವುದು ನಿಜವಾಗಿಯೂ "ಅಮ್ಮ"ನೇ  ..?

Rating
No votes yet

Comments